Lok Sabha Elections 2019 : ಬಳ್ಳಾರಿ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

2019-02-04 9

ಕಳೆದ ಜನಗಣತಿ ಎಣಿಕೆಯಂತೆ ಕ್ಷೇತ್ರದಲ್ಲಿ 21,83,491 ಮಂದಿ ಇದ್ದು, ಈ ಪೈಕಿ ಶೇ 61.46% ರಷ್ಟು ಮಂದಿ ಗ್ರಾಮೀಣ ಭಾಗದಲ್ಲಿದ್ದರೆ, ಶೇ 38.54ರಷ್ಟು ಮಂದಿ ನಗರ ಪ್ರದೇಶದಲ್ಲಿದ್ದಾರೆ. ಒಟ್ಟಾರೆ, ಜನಸಂಖ್ಯೆಯಲ್ಲಿ ಶೇ 21.06ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇ 18.38ರಷ್ಟು ಪರಿಶಿಷ್ಟ ಪಂಗಡದವರಿದ್ದಾರೆ. ಒಟ್ಟಾರೆ, 14,87,945 ಮತದಾರರಿದ್ದು, 7.50,789 ಪುರುಷರು, 7,37,156 ಮಹಿಳೆಯರಿದ್ದಾರೆ. ಕಳೆದ ಬಾರಿ ಶೇ70 ರಷ್ಟು ಮತದಾನವಾಗಿತ್ತು.

According to the last census, there were 21,83,491 people in the constituency, of which 61.46% were in rural areas and 38.54% were in urban areas. Overall, 21.06% of the population is Scheduled Caste and 18.38% are Scheduled Tribes. In total, there were 14,87,945 voters, 7.50,789 males and 7,37,156 females. The last time polling was 70%.